Amulya and her Husband Jagadeesh celebrated their 1st Month Wedding Anniversary | Filmibeat Kannada

2017-06-12 10

In pics: This is how Kannada Actress Amulya and her Husband Jagadeesh celebrated their 1st Month Wedding Anniversary.

ನಟಿ ಅಮೂಲ್ಯ ಹಾಗೂ ಜಗದೀಶ್ ಗೃಹಸ್ಥಾಶ್ರಮಕ್ಕೆ ಕಾಲಿಟ್ಟು ಇಂದಿಗೆ ಸರಿಯಾಗಿ ಒಂದು ತಿಂಗಳು. ಮೇ 12 ರಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಟಿ ಅಮೂಲ್ಯ ಹಾಗೂ ಜಗದೀಶ್ ರವರ ವಿವಾಹ ಮಹೋತ್ಸವ ನಡೆದಿತ್ತು. ಮದುವೆ ಬಳಿಕ ವೆಡ್ಡಿಂಗ್ ಪಾರ್ಟಿ ಹಾಗೂ ಅದ್ಧೂರಿ ಆರತಕ್ಷತೆ ಮಾಡಿಕೊಂಡಿದ್ದ ಈ ಜೋಡಿಗೆ ಇಂದು 'ಮೊದಲ ತಿಂಗಳ' ಆನಿರ್ವಸರಿ ಸಂಭ್ರಮ. ಮೊದಲ ತಿಂಗಳ ಆನಿವರ್ಸರಿಯಂದು ನವದಂಪತಿ ಅಮೂಲ್ಯ-ಜಗದೀಶ್ ಏನು ಮಾಡಿರಬಹುದು ಎಂಬ ಕುತೂಹಲ ಇದ್ಯಾ.?

ಮೊದಲ ತಿಂಗಳ ಆನಿವರ್ಸರಿ ಸಂಭ್ರಮದಲ್ಲಿ ಇರುವ ನವದಂಪತಿ ಅಮೂಲ್ಯ ಹಾಗೂ ಜಗದೀಶ್ ಸಸಿ ನೆಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ.

Videos similaires